Om Nishuseeda ಓಂ ನಿಷುಸೀದ ಗಣಪತೇ
- madhwamaanasa3
- Dec 1, 2023
- 1 min read
Updated: Jan 11
ಓಂ ನಿಷುಸೀದ ಗಣಪತೇ ಗಣೇಷು ತ್ವಾಮಾಹುರ್ವಿಪ್ರತಮಂ ಕವೀನಾಮ್ |
ನ ಋತೇ ತ್ಯತ್ ಕ್ರೀಯತೇ ಕಿಂ ಚನಾರೇ ಮಹಾಮರ್ಕಂ ಮಘವನ್ ಚಿತ್ರಮರ್ಚ ||
(ಹೇ ಇಂದ್ರಿಯ ಗಣಗಳ ನಿಯಾಮಕನಾದ ಭಗವಂತನೇ, ಈ ಇಂದ್ರಿಯ ಗಣಗಳಲ್ಲಿ ನೆಲೆಗೊಂಡು ಕ್ರಿಯೆಗಳನ್ನು ನಡೆಸು. ನೀನು ಸರ್ವೋತ್ತಮನು. ನೀನಿಲ್ಲದೇ ಈ ಇಂದ್ರಿಯಗಳಲ್ಲಿ ಯಾವ ಕ್ರಿಯೆಯು ನಡೆಯುವುದಿಲ್ಲ. ಹಾಗಾಗಿ ನಿನ್ನಲ್ಲಿ ನೀನೆ ನೆಲೆ ನಿಂತು ನಿನ್ನ ಪೂಜೆಯನ್ನು ನೀನೆ ನೆರವೇರಿಸಿಕೋ). ಋ.ವೇ.10.112.9
Comments