Matrukaanyasa ಮಾತೃಕಾನ್ಯಾಸ:
- madhwamaanasa3
- Jul 7, 2024
- 3 min read
Updated: Jan 11
“ಓಂ ನಮೋ ನಾರಾಯಣಾಯ” ಮಂತ್ರದಿಂದ ೧೨ ಸಲ ಪ್ರಾಣಾಯಾಮ
ಓಂ ಭೂಃ | ಅಗ್ನ್ಯಾತ್ಮನೇ ಶ್ರೀ ಅನಿರುದ್ಧಾಯ ನಮಃ |
ಓಂ ಭುವಃ | ವಾಯ್ವಾತ್ಮನೇ ಶ್ರೀ ಪ್ರದ್ಯುಮ್ನಾಯ ಶಿರಸೇ ಸ್ವಾಹಾ ||
ಓಂ ಸ್ವಃ | ಸೂರ್ಯಾತ್ಮನೇ ಶ್ರೀ ಸಂಕರ್ಷಣಾಯ ಶಿಖಾಯೈ ವೌಷಟ್ |
ಓಂ ಭೂರ್ಭುವಸ್ವಃ ಪ್ರಜಾಪತ್ಯಾತ್ಮನೇ ಶ್ರೀ ವಾಸುದೇವಾಯ ಕವಚಾಯ ಹುಂ |
ಓಂ ಸತ್ಯಾತ್ಮನೇ ಶ್ರೀ ನಾರಾಯಣಾಯ ಅಸ್ತ್ರಾಯ ಫಟ್ | ಇತಿ ದಿಗ್ಬಂಧಃ ||
ಏತೇಷಾಂ ಮಾತೃಕಾ ಮಂತ್ರಾಣಾಂ ಅಂತರ್ಯಾಮಿ ಋಷಿಃ ಶಿರಸಿ ದೈವಿಗಾಯತ್ರೀ ಛಂದಃ |
ಮುಖೇ ಅಜಾದಿರೂಪೀ ಶ್ರೀ ನಾರಾಯಣೋ ದೇವತಾ ಹೃದಯೇ ಧ್ಯಾನೇ ವಿನಿಯೋಗಃ ||
ಓಂ ತಾದೃಗ್ರೂಪಾಶ್ಚ ಪಂಚಾಶತ್ ಜ್ಞಾನ ಮದ್ರಾ ಭಯೋದ್ಯತಾಃ |
ಟಂಕೀ ದಂಡೀ ಚ ಧನ್ವೀ ಚ ತತ್ತದ್ಯುಕ್ತಾಸ್ತು ವಾಮತಃ ||
ಅಜಾದಿರೂಪೀ ಶ್ರೀ ನಾರಾಯಣಪ್ರೇರಣಾಯ ಶ್ರೀ ನಾರಾಯಣ ಪ್ರೀತ್ಯರ್ಥಂ ಮಾತೃಕಾ ನ್ಯಾಸಮಹಂ ಕರಿಷ್ಯೇ ||
ಓಂ ಅಂ ಅಜಾಯ ನಮಃ (ಶಿರಸ್ಸು)
ಓಂ ಆಂ ಆನಂದಾಯ ನಮಃ (ಮುಖದ ಸುತ್ತ)
ಓಂ ಇಂ ಇಂದ್ರಾಯ ನಮಃ (ಬಲಗಣ್ಣು
ಓಂ ಈಂ ಈಶಾನಾಯ ನಮಃ (ಎಡಗಣ್ಣು)
ಓಂ ಉಂ ಉಗ್ರಾಯ ನಮಃ (ಬಲಕಿವಿ)
ಓಂ ಊಂ ಉರ್ಜಾಯ ನಮಃ (ಎಡ ಕಿವಿ)
ಓಂ ಋಂ ಋತಂಭರಾಯ ನಮಃ (ಮೂಗಿನ ಬಲ ಹೊಳ್ಳೆ)
ಓಂ ಋಂ ಋಘಾಯ ನಮಃ (ಮೂಗಿನ ಎಡ ಹೊಳ್ಳೆ)
ಓಂ ಲೃಂ ಲೃಶಾಯ ನಮಃ (ಬಲ ಕೆನ್ನೆ)
ಓಂ ಲೃಂ ಲೃಜಿಯೇ ನಮಃ (ಎಡಕೆನ್ನೆ)
ಓಂ ಏಕಾತ್ಮನೇ ನಮಃ (ಮೇಲಿನ ತುಟಿ)
ಓಂ ಐರಾಯ ನಮಃ (ಕೆಳತುಟಿ)
ಓಂ ಓಜಭೃತೇ ನಮಃ (ಮೇಲಿನ ಹಲ್ಲುಗಳ ಸಾಲು)
ಓಂ ಔರಸಾಯ ನಮಃ (ಕೆಳಗಿನ ಹಲ್ಲುಗಳ ಸಾಲು)
ಓಂ ಅಂ ಅನಂತಾಯ ನಮಃ (ಮೂಗು)
ಓಂ ಅಃ ಅರ್ಧಗರ್ಭಾಯ ನಮಃ (ನಾಲಗೆ)
ಓಂ ಕಂ ಕಪಿಲಾಯ ನಮಃ
ಒಂ ಖಂ ಖಪತಯೇ ನಮಃ
ಓಂ ಗಂ ಗರುಡಾಸನಾಯ ನಮಃ
ಓಂ ಘಂ ಘರ್ಮಾಯ ನಮಃ
ಓಂ ಓಂ ಓಸಾರಾಯ ನಮಃ (ಬಲಗೈ ಸಂಧಿಗಳು)
ಓಂ ಚಂ ಚಾರ್ವಾಂಗಾಯ ನಮಃ
ಓಂ ಛಂ ಛಂದೋಗಮ್ಯಾಯ ನಮಃ
ಓಂ ಜಂ ಜನಾರ್ಧನಾಯ ನಮಃ
ಓಂ ಝಂ ಝಟಿತಾಯ ನಮಃ
ಓಂ ಇಂ ಇಮಾಯ ನಮಃ (ಎಡಗೈ ಸಂಧಿಗಳು)
ಓಂ ಟಂ ಟಂಕಿನೇ ನಮಃ
ಓಂ ಠಂ ಠಲಕಾಯ ನಮಃ
ಓಂ ಡಂ ಡರಕಾಯ ನಮಃ
ಓಂ ಢಂ ಢರಿಣೇ ನಮಃ
ಓಂ ಣಂ ಣಾತ್ಮನೇ ನಮಃ (ಬಲಗಾಲ ಸಂಧಿಗಳು)
ಓಂ ತಂ ತಾರಾಯ ನಮಃ
ಓಂ ಥಂ ಥಬಾಯ ನಮಃ
ಓಂ ದಂ ದಂಡೀನೇ ನಮಃ
ಓಂ ಧಂ ಧನ್ವಿನೇ ನಮಃ
ಓಂ ನಂ ನಮ್ಯಾಯ ನಮಃ (ಎಡಗಾಲ ಸಂಧಿಗಳು)
ಓಂ ಪಂ ಪರಾಯ ನಮಃ (ಹೊಟ್ಟೆಯ ಬಲಬದಿ)
ಓಂ ಫಂ ಫಲಿನೇ ನಮಃ (ಹೊಟ್ಟೆಯ ಎಡಬದಿ)
ಓಂ ಬಂ ಬಲಿನೇ ನಮಃ (ಬೆನ್ನು)
ಓಂ ಭಂ ಭಗಾಯ ನಮಃ (ಗುಹ್ಯೇಂದ್ರಿಯ)
ಓಂ ಮಂ ಮನುವೇ ನಮಃ (ಹೊಟ್ಟೆ)
ಓಂ ಯಂ ಯಜ್ಞಾಯ ನಮಃ (ಎದೆ)
ಓಂ ರಂ ರಾಮಾಯ ನಮಃ (ಚರ್ಮೇಂದ್ರಿಯ)
ಓಂ ಲಂ ಲಕ್ಷ್ಮೀಪತಯೇ ನಮಃ (ತೊಗಲು)
ಓಂ ವಂ ವರಾಹಾಯ ನಮಃ (ಮಾಂಸ)
ಓಂ ಶಂ ಶಾಂತಸಂವಿದೇ ನಮಃ (ರಕ್ತ)
ಓಂ ಷಂ ಷಡ್ಗುಣಾತ್ಮನೇ ನಮಃ (ಮೇದಸ್ಸು)
ಓಂ ಸಂ ಸಾರಾತ್ಮನೇ ನಮಃ (ಮಜ್ಜೆ)
ಓಂ ಹಂ ಹಂಸಾಯ ನಮಃ (ಅಸ್ಥಿ ಸಂಧಿ)
ಓಂ ಳಂ ಳಾಳುಕಾಯ ನಮಃ (ಶ್ವಾಸೊಚ್ವಾಸ ವಾಯುಃ)
ಓಂ ಕ್ಷಂ ಶ್ರೀ ಲಕ್ಷ್ಮೀನರಸಿಂಹಾಯ ನಮಃ (ಹೃದಯ)
ಅನೇನ ಮಾತೃಕಾನ್ಯಾಸೇನ ಅಜಾದಿರೂಪಿ ಶ್ರೀ ನಾರಾಯಣ: ಪ್ರಿಯತಾಂ ಪ್ರೀತೊ ಭವತು ಶ್ರೀ ಕೃಷ್ಣಾರ್ಪಣಮಸ್ತು ||
Comments