top of page

ಸಾಂದರ್ಭಿಕ ಮಂತ್ರಗಳು

  • Writer: madhwamaanasa3
    madhwamaanasa3
  • Aug 20, 2023
  • 2 min read

*ಶ್ರೀ ರಾಮ*

ಬೆಳಗ್ಗೆ ಏಳುವಾಗ ಮುಂಜಾನೆ

1 ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ |

ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು ||

At wake up time

Uttishthottishta Govinda uttishtha garudadhwaja |

Uttishtha kamalaakaanta trailokyam mangalam kuru ||


2 ಶಿವ ಸ್ಮರಣೆ

ಲಲಿತಚಂದ್ರ ನಿಭಾನನಸುಸ್ಮಿತಂ ಶಿವಪದಂ ಶಿವದಂ ಸ್ಮರತಾಂ ಶಿವಂ |

ವಿಶದಕೋಟಿ ತಟಿತಪ್ರಭಯಾ ಯುತಂ ಶಿವಜಯಾ ಶಿವಯಾ ಶಿವಯಾಯುತಂ ||

Shiva Smarane

Lalitachandra nibhaananasusmitam shivapadam shivadam smarataam shivam |

Vishadakoti tatitaprabhayaa yutam shivajayaa shivayaa shivayaayutam ||



3 ಗಜಾನನ ಪ್ರಾರ್ಥನೆ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ |

ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ ||

Gajaanana Praarthane

Vakratunda mahaakaaya suryakoti samaprabhah |

Nirvighnam kurumey deva sarvakaaryeshu sarvadaa ||



4 ಕರ ದರ್ಶನ:

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತಿ |

ಕರಮೂಲೇ ಸದಾ(ಸ್ಥಿತೋ) ಗೌರಿ ಪ್ರಭಾತೇ ಕರದರ್ಶನಂ ||

Looking at Hands

Karaagrey vasatey Laxmi karamadhye Saraswati |

Karamooley sadaa(sthito) Gauri prabhaatey karadarshanam ||


5 ಭೂ ಪ್ರಾರ್ಥನೆ:

ಸಮುದ್ರವಸನೇ ದೇವಿ ಪರ್ವತಸ್ತನಮಂಡಿತೇ(ಮಂಡಲೆ) |

ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||

Earth Prayer

Samudravasaney devi parvatastanamanditey(mandaley) |

Vishnupatni namasthubhyam paadasparsham kshamaswamey ||



6 ಪತಿವ್ರತಾ ಸ್ಮರಣಂ:

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರಿ ತಥಾ |

ಪಂಚಕನ್ಯಾಃ ಸ್ಮರೇನಿತ್ಯಂ ಮಹಾಪಾತಕ ನಾಶನಂ ||

Pativrataa Smarane

Ahalyaa Droupadi Seeta Taaraa Mandodari tathaa |

Panchakanyaah smarenityam mahaapaataka naashanam ||


7 ಚಿರಂಜೀವಿ ಸ್ಮರಣಂ:

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ |

ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ||

Chiranjeevi Smarane

Ashwathaamaa BalirVyaaso Hanumaanshcha Vibhishanah |

Krupah Parashuraamashcha saptaitey chirajeevinah ||





8 ತುಲಸೀ ವಂದನ:

ಮನಃಪ್ರಸಾದ ಜನನೀ ಸುಖ ಸೌಭಾಗ್ಯ ವರ್ಧಿನಿ |

ಆಧಿಂ ವ್ಯಾಧಿಂ ಚ ಹರ ಮೇ ತುಲಸೀ ತ್ವಾಂ ನಮಾಮ್ಯಹಂ ||

Tulasi vandana

Manahprasaada janani sukha soubhaagya vardhini |

Aadhim vyaadhim cha hara mey Tulasi tvaam namaamyaham ||



9 ಗೋವಂದನ:

ಸರ್ವಕಾಮದುಘೇ ದೇವಿ ಸರ್ವತೀರ್ಥಾಭಿಷೇಚಿನಿ |

ಪಾವನೀ ಸುರಭಿಃ ಶ್ರೇಷ್ಠೇ ದೇವಿ ತುಭ್ಯಂ ನಮೋಸ್ತುತೇ ||

Govandana (Cow Prayer)

Sarvakaamadughey devi sarvateerthaabhishechani |

Paavani surabhih shreshthey devi tubhyam namosthutey ||



10 ಕರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯ ಚ |

ಋತುಪರ್ಣಸ್ಯ ರಾಜರ್ಷೇಃ ಕೀರ್ತನಂ ಕಲಿನಾಶನಂ ||

Karkotakasya naagasya damayantyaa nalasya cha |

Rutuparnasya raajarshey keerthanam kalinaashanam ||


11 ಪುಣ್ಯ ಕ್ಷೇತ್ರ ಸ್ಮರಣ:

ಅಯೋಧ್ಯಾ ಮಥುರಾ ಮಾಯಾ ಕಾಶೀಕಾಂಚೀ ಆವಂತಿಕಾ |

ಪುರಿ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ ||

Holy Places Prayer

Ayodhya Mathura Maaya KashiKaanchi Aavantikaa |

Puri Dwaraavati chaiva saptaitaa mokshadaayikah ||




12 ಪ್ರಯಾಣಕ್ಕೆ ಮುನ್ನ:

ಅಗ್ರತೋ ನಾರಸಿಂಹಶ್ಚ ಪೃಷ್ಠತೋ ಗೋಪಿನಂದನಃ |

ಉಭಯೋ ಪಾರ್ಶ್ವಯೋರಾಸ್ತಾಂ ಸಶರೌರಾಮಲಕ್ಷ್ಮಣೌ ||


Before Travel

Agrato Naarasimhascha prushthato gopinandanah |

Ubhayo paarshvayoraasthaam sasharou RamaLaxmanou ||


ಜಲೇ ರಕ್ಷತು ವರಾಹಃ ಸ್ಥಳೇ ರಕ್ಷತು ವಾಮನಃ |

ಅಟವ್ಯಾಂ ನಾರಸಿಂಹಶ್ಚ ಸರ್ವತಃ ಪಾತು ಕೇಶವಃ ||

Jaley rakshatu Varaaha sthaley rakshatu vaamanah |

Atavyaam Naarasimhascha sarvatah paatu Keshavah ||




13 ದೀಪ ಹಚ್ಚುವಾಗ:

ನೀರಾಜನಂ ಸ್ವೀಕುರು ದೇವದೇವ ನೀಲೋತ್ಪಲದಲಶ್ಯಾಮಲ ನೀರಜಾಕ್ಷ |

ಸ್ವಮಾಯಯಾ ಲಾಲಿತ ಜ್ಞಾನಪದ್ಮ ಜ್ಞಾನಪ್ರದೀಪಂ ಕುರು ಮೇ ನಮೋಸ್ತು ||

While Lighting up Lamp

Neeraajanam sweekaru devadeva neelotpaladalashyaamala neerajaaksha |

Swamaayayaa laalita gnyaanapadma gnyaanapradeepam kuru mey namosthu ||


14 ವಿದ್ಯಾಭ್ಯಾಸ:

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣೀ |

ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

Before Study

Saraswati namasthubhyam varadey kaamarupini |

Vidhyaarambham karishyaami siddhirbhavatu mey sadaa ||


15 ಶಯನ ಮಂತ್ರ:

ಅಗಸ್ತ್ಯೋ ಮಾಧವಶ್ಚೈವ ಮುಚಕುಂದೋ ಮಹಾಮುನಿಃ |

ಕಪಿಲೋ ಮುನಿರಾಸ್ತೀಕಃ ಪಂಚೈತೇ ಸುಖಶಾಯಿನಃ ||

Before Sleep

Agasthyo maadhavaschaiva muchakundo mahaamunih |

Kapilo muniraastheekah panchaitey sukhashaayianah ||


16 ದುಃಸ್ವಪ್ನನಾಶನ ಮಂತ್ರ:

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ |

ಪಂಚೈತಾನ ಯಃ ಸ್ಮರೇನ್ನಿತ್ಯಂ ದುಸ್ವಪ್ನಂ ತಸ್ಯ ನಶ್ಯತೇ ||


To avoid Nightmares

Raamam Skandam Hanumantam Vainateyam Vrukodaram |

Panchaitaana yah smarenityam duswapnam tasya nashyatey ||



Recent Posts

See All
Papapurusha Visarjana ಪಾಪಪುರುಷ ವಿಸರ್ಜನ

ಪಾಪಪುರುಷ ಧ್ಯಾನಂ ನಿರಸನಂಚ | ತತೋ ಹೃತಸ್ಥಂ ಭಗವಂತಂ ಸುಷುಮ್ನಾ ಮಾರ್ಗತಃ ಮೂರ್ಧ್ನಿ ವಿನ್ಯಸ್ಯೇತ್‌ | ವಾಮಕುಕ್ಷಂ ಸ್ಪೃಷ್ಟ್ವಾ ಪಾಪ ಪುರುಷಂ ಧ್ಯಾಯೇತ್‌ ||...

 
 
 
Matrukaanyasa ಮಾತೃಕಾನ್ಯಾಸ:

“ಓಂ ನಮೋ ನಾರಾಯಣಾಯ” ಮಂತ್ರದಿಂದ ೧೨ ಸಲ ಪ್ರಾಣಾಯಾಮ ಓಂ ಭೂಃ | ಅಗ್ನ್ಯಾತ್ಮನೇ ಶ್ರೀ ಅನಿರುದ್ಧಾಯ ನಮಃ | ಓಂ ಭುವಃ | ವಾಯ್ವಾತ್ಮನೇ ಶ್ರೀ ಪ್ರದ್ಯುಮ್ನಾಯ ಶಿರಸೇ...

 
 
 
Tattvanyasa ತತ್ವನ್ಯಾಸ 

ಓಂ ಭೂಃ | ಅಗ್ನ್ಯಾತ್ಮನೇ ಶ್ರೀ ಅನಿರುದ್ಧಾಯ ನಮಃ | ಓಂ ಭುವಃ ವಾಯ್ವಾತ್ಮನೇ ಶ್ರೀ ಪ್ರದ್ಯುಮ್ನಾಯ ಶಿರಸೇ ಸ್ವಾಹಾ | ಓಂ ಸ್ವಃ | ಸೂರ್ಯಾತ್ಮನೇ ಶ್ರೀ ಸಂಕರ್ಷಣಾಯ...

 
 
 

Comments


9916678573

©2022 by Madhwamaanasa. 

bottom of page