top of page

ಸ್ನಾನ ಪ್ರಕಾರಗಳು

  • Writer: madhwamaanasa3
    madhwamaanasa3
  • Mar 20, 2023
  • 1 min read

1 ಧ್ಯಾನ ಸ್ನಾನ:

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ |

ಯಃ ಸ್ಮರೇತ್ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||


2. ವಾರುಣ ಸ್ನಾನ:

ನೀರಿನಲ್ಲಿ ಮುಳುಗಿ ಮಾಡುವ ಅವಗಾಹನ ಸ್ನಾನ.


3. ಮಂತ್ರ ಸ್ನಾನ:

ಓಂ ಆಪೋ ಹಿಷ್ಠಾ ಮಯೋಭುವಃ ತಾನ ಊರ್ಜೇದಧಾತನ ಮಹೇರಣಾಯ ಚಕ್ಷಸೇ ಯೋವಃ ಶಿವತಮೋ ರಸಃ ತಸ್ಯ ಭಾಜಯತೇಹನಃ ಉಶತೀರಿವ ಮಾತರಃ ತಸ್ಮಾ ಆರಂಗ ಮಾಮವಃ ಯಸ್ಯಕ್ಷಯಾಯ ಜಿನ್ವಥ ಆಪೋ ಜನಯಥಾ ಚ ನಃ


4. ಭೂಮಿ ಸ್ನಾನ:

ತುಳಸೀ, ಮೃತ್ತಿಕೆ ಮುಂತಾದ ಪವಿತ್ರ ಮೃತ್ತಿಕೆಗಳಿಂದ ದೇಹದಲ್ಲಿ ಲೇಪನ.


5. ಅಗ್ನಿ ಸ್ನಾನ:

ಹೋಮಕುಂಡದಲ್ಲಿರುವ ಭಸ್ಮವನ್ನು ದೇಹದಲ್ಲಿ ಧರಿಸುವುದು.


6. ವಾಯು ಸ್ನಾನ:

ದನಗಳ ಕಾಲಿನಿಂದ ಹೊರಟ ಧೂಳಿಯ ಗಾಳಿಯಿಂದ.


7. ದಿವ್ಯ ಸ್ನಾನ:

ಬಿಸಿಲಿನಲ್ಲಿ ಸುರಿಯುತ್ತಿರುವ ಮಳೆಯಲ್ಲಿ ನಿಂತುಕೊಂಡಿರುವುದು.


8. ಮಾನಸ ಸ್ನಾನ:

ಶ್ರೀಹರಿಯ ಸ್ಮರಣೆ


9. ಸಾರಸ್ವತ ಸ್ನಾನ:

ಜ್ಞಾನಿಗಳ ವಾಣಿಯು ಸರಸ್ವತೀ. ಶ್ರವಣ ಮಾಡುವುದು ಮತ್ತು ಅವರು ಹೇಳಿದಂತೆ ನಡೆಯುವುದು.


10. ತೀರ್ಥ ಸ್ನಾನ:

ಶಾಲಿಗ್ರಾಮ ತೀರ್ಥವನ್ನು ಶಿರಸ್ಸಿನಲ್ಲಿ ಧರಿಸುವುದು.


11. ಗಾಯತ್ರ ಸ್ನಾನ:

ಗಾಯತ್ರೀ ಮಂತ್ರವನ್ನು ಹತ್ತು ಸಾರಿ ಜಪಿಸಿ ಎಲ್ಲ ಅಂಗಗಳಿಗೆ ಪ್ರೋಕ್ಷಣೆ.


12. ಕಂಠ ಸ್ನಾನ:

ಕಂಠದವರೆಗಿನ ಸ್ನಾನ.


13. ಕಟಿ ಸ್ನಾನ:

ಸೊಂಟದವರೆಗಿನ ಸ್ನಾನ.


14. ಮಾರ್ಜನ ಸ್ನಾನ:

ಒದ್ದೆ ಬಟ್ಟೆಯಿಂದ ದೇಹವನ್ನು ಒರೆಸಿಕೊಳ್ಳುವುದು.


15. ಆಮಲಕ ಸ್ನಾನ:

ನೆಲ್ಲಿಯಿಂದ ಸ್ನಾನ (ಏಕಾದಶಿ) ಹಾಗೂ ನೆಲ್ಲಿಯಿಂದ ಸ್ನಾನ ಹಾಗೂ ಭಕ್ಷಣ(ದ್ವಾದಶೀ). ಮಾಡುವುದಕ್ಕೆ ನಿಯಮಗಳಿವೆ.


16. ತಿಲ ಸ್ನಾನ:


17. ಸಮುದ್ರ ಸ್ನಾನ:


18. ಮಲಾಪಕರ್ಷಣ ಸ್ನಾನ:

ದೇಹದ ಕೊಳೆ(ಮಲ) ನಿವಾರಿಸುವುದು. (ಅಭ್ಯಂಗ ಇತ್ಯಾದಿ).



Recent Posts

See All
18 ರ ಪ್ರಪಂಚ

ಜೀವಿಯು 15 ಬೇಲಿಗಳಿಂದ ಆವೃತ್ತನಾಗಿದ್ದಾನೆ. ನಾಮ ಲೋಕ (ಆಸ್ತಿ-ಪಾಸ್ತಿ) ತಪ (ಚಿಂತನೆ) ಮಂತ್ರ (ಮಾತು, ವ್ಯಕ್ತಪಡಿಸುವಿಕೆ) ಕರ್ಮ (ಕಾರ್ಯಪ್ರವೃತ್ತತೆ) ವೀರ್ಯ (ಬಲ,...

 
 
 
Papapurusha Visarjana ಪಾಪಪುರುಷ ವಿಸರ್ಜನ

ಪಾಪಪುರುಷ ಧ್ಯಾನಂ ನಿರಸನಂಚ | ತತೋ ಹೃತಸ್ಥಂ ಭಗವಂತಂ ಸುಷುಮ್ನಾ ಮಾರ್ಗತಃ ಮೂರ್ಧ್ನಿ ವಿನ್ಯಸ್ಯೇತ್‌ | ವಾಮಕುಕ್ಷಂ ಸ್ಪೃಷ್ಟ್ವಾ ಪಾಪ ಪುರುಷಂ ಧ್ಯಾಯೇತ್‌ ||...

 
 
 
Matrukaanyasa ಮಾತೃಕಾನ್ಯಾಸ:

“ಓಂ ನಮೋ ನಾರಾಯಣಾಯ” ಮಂತ್ರದಿಂದ ೧೨ ಸಲ ಪ್ರಾಣಾಯಾಮ ಓಂ ಭೂಃ | ಅಗ್ನ್ಯಾತ್ಮನೇ ಶ್ರೀ ಅನಿರುದ್ಧಾಯ ನಮಃ | ಓಂ ಭುವಃ | ವಾಯ್ವಾತ್ಮನೇ ಶ್ರೀ ಪ್ರದ್ಯುಮ್ನಾಯ ಶಿರಸೇ...

 
 
 

Comments


9916678573

©2022 by Madhwamaanasa. 

bottom of page