18 ರ ಪ್ರಪಂಚ
- madhwamaanasa3
- Jul 26, 2024
- 1 min read
ಜೀವಿಯು 15 ಬೇಲಿಗಳಿಂದ ಆವೃತ್ತನಾಗಿದ್ದಾನೆ.
ನಾಮ
ಲೋಕ (ಆಸ್ತಿ-ಪಾಸ್ತಿ)
ತಪ (ಚಿಂತನೆ)
ಮಂತ್ರ (ಮಾತು, ವ್ಯಕ್ತಪಡಿಸುವಿಕೆ)
ಕರ್ಮ (ಕಾರ್ಯಪ್ರವೃತ್ತತೆ)
ವೀರ್ಯ (ಬಲ, ಸಾಮರ್ಥ್ಯ, ಕಾರ್ಯಕೌಶಲ್ಯತೆಯ ಬೆಡಗು)
ಅನ್ನ (ಆಹಾರ)
ಇಂದ್ರಿಯಗಳು (ಕರ್ಮೇಂದ್ರಿಯ, ಜ್ಞಾನೇಂದ್ರಿಯ)
ಮನಸ್ಸು
ಮಣ್ಣು
ನೀರು
ಬೆಂಕಿ
ವಾಯು
ಆಹಾರ
ಶ್ರದ್ಧೆ (ನಂಬಿಕೆ, ನನ್ನ ಭಾವನೆಯಂತೆ ಕಾಣುವುದು) ಇವುಗಳಾಚೆಯೇ
ಜೀವ (ಆತ್ಮ). ಈ ಆತ್ಮನನ್ನು
ಪ್ರಕೃತಿಯು 15 ಬೇಲಿಗಳ ಮುಖಾಂತರ ಆವರಿಸಿ
ಪುರುಷ (ಪರಮಾತ್ಮ)ನಿಂದ ವಿಮುಖಗೊಳಿಸಿದೆ.
Comments