

ಶಿವ ಮಾನಸ ಪೂಜೆ ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ | ನಾನಾರತ್ನವಿಭೂಷಿತಂ ಮೃಗಮದಾ ಮೋದಾಂಕಿತಂ ಚಂದನಂ || ಜಾತಿಚಂಪಕಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ | ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಂ || ಸೌವರ್ಣೇ ನವರತ್ನಖಂಡರಚಿತೆ ಪಾತ್ರೆ ಘೃತಂ ಪಾಯಸಂ | ಭಕ್ಷಂ ಪಂಚವಿಧಂ ಪಯೋದಧಿಯುತಂ ರಂಭಾ ಫಲಂ ಪಾನಕಂ || ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ವಲಂ | ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು || ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ | ವೀಣಾಭೇರಿ ಮೃದಂಗ ಕಹಳಕಲಾ ಗೀತಂ ಚ ನೃತ್ಯಂ ತಥಾ || ಸಾಷ್ಟಾಂಗಂ ಪ್ರಣತಿಃ ಸ್ತುತಿರ್ಬಹುವಿಧಂ ಹ್ಯೇತತ್ ಸಮಸ್ತಂ ಮಯಾ | ಸಂಕಲ್ಪೇನ ಸಮರ್ಪಿತಂ ತವವಿಭೋ ಪೂಜಾಂ ಗೃಹಾಣ ಪ್ರಭೋ || ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಃ ಶರೀರಂ ಗೃಹಂ | ಪೂಜಾ ತೇ ವಿಷಯೋಪ ಭೊಗರಚನಾ ನಿದ್ರಾ ಸಮಾಧಿ ಸ್ಥಿತಿಃ || ಸಂಚಾರಃ ಪದಯೋಃ ಪ್ರದಕ್ಷಿಣ ವಿಧಿಃ ಸ್ತೋತ್ರಾಣಿ ಸರ್ವಗಿರೋ | ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ || ಕರಚರಣ ಕೃತಂ ವಾಕ್ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಂ ವಾಪರಾಧಂ | ವಿಹಿತಾವಿಹಿತಂ ವಾ ಸರ್ವ ಮೇತದ್ ಕ್ಷಮಸ್ವ ಜಯ ಜಯ ಕರುಣಾಬ್ಧೇ ಶ್ರೀಮಹಾದೇವಶಂಭೋ ||
ನಾರಾಯಣ ಮಾನಸ ಪೂಜೆ ಅಷ್ಟೈಶ್ವರ್ಯ ಸಮಾಯುಕ್ತಂ ರಮಯಾ ಸಹಿತಂ ಪ್ರಭುಂ | ಶ್ವೇತಾಬ್ಜಸ್ಥಂ ಕರೇಪದ್ಮಂ ಗದಿನಂ ಶಂಖ ಚಕ್ರಿಣಂ || ಶುದ್ಧ ಸ್ಫಟಿಕ ಸಂಕಾಶಂ ಸರ್ವಾಭರಣ ಭೂಷಿತಂ | ವನಮಾಲಾಧರಂ ದೇವಂ ಧ್ಯಾಯೇನ್ನಾರಾಯಣಂ ಹರಿಂ || ಮಾನಸೈರುಪಚಾರೈಶ್ಚ ಪೂಜಾಂ ಸಮ್ಯಕ್ ಸಮಾಚರೇತ್ | ಬಹಿರ್ಯಾಗ ಪ್ರಸಿದ್ಧ್ಯರ್ಥಂ ಉಚ್ಚರನ್ ಪ್ರಣವಂ ತಥಾ || ಓಂಕಾರೇಣ ಸ್ಪುಟೀ ಕೃತ್ಯ ಹೃದಯಂಬುಜ ಮಧೋಮುಖಂ | ತಸ್ಮಿನ್ ರತ್ನಾಸನಂ ದಿವ್ಯ ಧ್ಯಾಯೇತ್ಕಲ್ಪ ತರೋಸ್ಥಳೇ || ದೇವಂ ಸುಷುಮ್ನಾ ಮಾರ್ಗೇಣಾನೀಯ ಬ್ರಹ್ಮರಂಧ್ರಕೇ | ವಾಮನಾಸಾಪುಟೇಧ್ಯಾತ್ವಾ ನಿರ್ಗತಸ್ವಾಂಜಲಿಸ್ಥಿತಂ || ಸಾನಿಧ್ಯಂ ಕುರುದೇವೇಶ ಸರ್ವ ಸಂಪತ್ಕರೋ ಮಮ | ವಿಭೋ ಸಕಲ ಲೋಕೇಶ ವಿಷ್ಣೋ ಜಿಷ್ಣೋ ಹರೇ ಪ್ರಭೋ || ತ್ವಾಂ ಭಕ್ತ್ಯಾ ಪೂಜಯಾಮಧ್ಯ ಭೋಗೈರರ್ಘ್ಯಾದಿಭಿಃ ಕ್ರಮಾತ್ | ಯಾಗಾವಸಾನ ಪರ್ಯಂತಂ ಅತ್ರಸ್ಥಿತ್ವಾ ಜನಾರ್ಧನ || ಭಕ್ತಸ್ಯ ಮಮಪೂಜಾಂ ಗೃಹಿತ್ವಾ ಪಾಹಿಮಾಂ ಪ್ರಭೋ || ಪೀತಾಂಬರಂತು ಗರುಡಃ ಆಸನಂ ಶೇಷ ಏವ ಚ | ರುದ್ರಸ್ತು ಕಲಶಂ ದದ್ಯಾತ್ ಗೋಪಿ ಚಂದನಂ ಮನ್ಮಥಃ || ಇಂದ್ರಸ್ತು ಶಂಖ ಚಕ್ರಾಧೀನ್ ಧಾರಣಾಯ ಜಗತ್ಪತೇಃ | ದದತಃ ಸೂರ್ಯ ಚಂದ್ರೌತು ಆದರ್ಶಂ ತು ರಮಾಪತೇಃ || ಕಸ್ತೂರಿ ತಿಲಕಂ ದದ್ಯಾತ್ ಕಿರೀಟಂ ಮಾರುತಾತ್ಮಜಃ | ಶ್ರೀದೇವಿ ವನಮಾಲಾಯಾಂ ವೈಜಯಂತೀಂ ಸದಾಶಿವಃ || ಪಾದುಕೇವಿಂದ್ರ ಮುದ್ದಿಷ್ಟಃ ಕೌಸ್ತುಭಂತು ವಿಧಿಸ್ಮೃತಃ | ಚೂಡಾರತ್ನೇ ಮರುದ್ದೇವಃ ಕುಂಡಲೇಶೇಷ ಏವ ಚ || ಮಾಲಯಾ ದ್ವಾಯೂರಾನೀಯ ಗಂಧಂ ವಿಷ್ಣುಂ ಸಮರ್ಪಯೇತ್ | ತೌನ್ನದೌ ಮಸುದಾಮಾನೌ ದದತಃ ಪುಷ್ಪ ಮಾಲಿಕಾಂ || ವೇದಾಭಿಮಾನಿನೋ ದೇವಾಃ ಉಪವೀತಸ್ಯದಾಯಿನಃ | ಬ್ರಹ್ಮಾ ವೇದೋಕ್ತ ಕರ್ಮಾಣಿ ಕಾರಯೇಚ್ಚ ರಮಾಪತೇಃ || ಅಪ್ರಕ್ರಾತಂಷಡ್ರಸಾನ್ನಂ ಬ್ರಾಹ್ಮೀ ಭಾರತಿರರ್ಪಯೇತ್ | ನಿವೇದಯನ್ ಮಹಾಲಕ್ಷ್ಮೀ ತಾಂಬೂಲಂ ಉದಕಂ ತಥಾ || ವೈಶ್ವಾನರೋ ಧೂಪ ದೀಪೌ ಪುಷ್ಪಾಂಜಲಿಂ ಉಮಾಪತಿಃ | ವಿಷ್ವಕ್ ಸೇನೋ ಗಣಪತೀ ಸ್ತೋತ್ರಾರಾಧನ ತತ್ಪರೌ || ಛತ್ರಂ ಚ ಚಾಮರಂ ಗೀತಂ ವ್ಯಜನಂ ವಾದ್ಯ ನರ್ತನೇ | ಸನಕಾದೈಶ್ಚ ದಿಕ್ಪಾಲೈಃ ಗಂಧರ್ವ ಋಷಿಚಾರಣೈಃ || ಮಹಾ ವಿಶ್ವಾಸ ನಿರತೈಃ ಸೇವ್ಯ ಮಾನಂ ಸದಾಹರಿಃ | ಶಾಲಿಗ್ರಾಮೇ ವಿಶೇಷಸ್ತು ಸ್ವಯಂ ವ್ಯಕ್ತ ಸ್ತಥೈವ ಚ || ಬಿಂಬಮೂರ್ತಾಸ್ಯ ಹೃಕ್ಕ್ಯೇನ್ ತತ್ರಸ್ಥಂ ಭಾವಯೇದ್ಧರಿಂ | ಯದಿ ವಿಸ್ತರತಃ ಪುಂಸಃ ಪೂಜಾಂ ಕರ್ತುಂ ನಶಕ್ಯತೋ || ಜಲಂ ದಳಂ ತುಲಸ್ಯಾಂ ವಾವಶ್ಯಂ ವಿಷ್ಣೌ ಸಮರ್ಪಯೇತ್ | ಪಶ್ಯೇದ್ವಾ ಅನ್ಯಕೃತಾಂ ಪೂಜಾಂ ಸೋಪಿಸ್ಯಾತ್ ಕೃತ ಪೂಜನಃ || ಪೂಜಾಕಾಲೇತು ದೇವಸ್ಯ ಇತಿ ಧ್ಯಾತವ್ಯ ಮಂಜಸಾ || ಇತಿ ಪಂಚರಾತ್ರಾಗಮಸ್ಥಃ ಚತುರ್ತೋಧ್ಯಾಯಃ ತ್ರಿತೀಯ ಪಾದೇ ಮಾನಸ ಪೂಜಾಃ

||ಮಲ್ಹಾರಿ ಮಾನಸ ಪೂಜೆ || ಧ್ಯಾಯೇನ ಮಲ್ಹಾರಿ ದೇವಂ ಕನಕಗಿರಿನಿಭಂ ಮಾಳಸಾಭೂಷಿತಾಂ ಕಂ ಶ್ವೇತಾಶ್ವಂ ಖಡ್ಗಹಸ್ತಂ ವಿಬುಧಬುಧಗಣೈಃ ಸೇವ್ಯಮಾನಂ ಕೃತಾರ್ಥೈಃ | ಯುಕ್ತಾಂಘ್ರೀಂ ದೈತ್ಯಮೂರ್ಧ್ನಿಡಮರುವಿಲಸಿತಂ ನೈಶ್ಯಚೂರ್ಣಾಭಿರಾಮಂ ನಿತ್ಯಂ ಭಕ್ತೇಷು ತುಷ್ಟಂ ಸ್ವಗಣಪರಿವೃತಂ ಶಂಭುಮೋಂಕಾರಗಮ್ಯಂ || ಶ್ರೀ ಗಂಗಾಮಾಳಸಾ ಮಾರ್ತಾಂಡ ಭೈರವ ದೇವತಾಭ್ಯೋ ನಮಃ | ಲಂ ಪೃಥಿವ್ಯಾತ್ಮಕಂ ಗಂಧಂ ತನ್ಮಾತ್ರವೃತ್ತಿ ಪರಮೇಶ್ವರಾಯ ಪ್ರಕೃತ್ಯಾನಂದಾತ್ಮನೇ ಅನಂತ ಸೂಕ್ಷ್ಮಾತ್ಮನೇ ಕನಿಷ್ಠಕಾಂಗುಷ್ಟಯೋ ಗಂಧ ಪರಿಕಲ್ಪಯಾಮಿ ನಮಃ || ಶ್ರೀ ಗಂಗಾಮಾಳಸಾ ಮಾರ್ತಾಂಡ ಭೈರವ ದೇವತಾಭ್ಯೋ ನಮಃ | ಹಂ ಆಕಾಶಾತ್ಮಕಂ ಪುಷ್ಪಂ ತನ್ಮಾತ್ರವೃತ್ತಿ ಪರಮೇಶ್ವರಾಯ ಪ್ರಕೃತ್ಯಾನಂದಾತ್ಮನೇ ಅನಂತ ಸೂಕ್ಷ್ಮಾತ್ಮನೇ ಅಂಗುಷ್ಠತರ್ಜನ್ಯೋ ಪುಷ್ಪಂ ಪರಿಕಲ್ಪಯಾಮಿ ನಮಃ || ಶ್ರೀ ಗಂಗಾಮಾಳಸಾ ಮಾರ್ತಾಂಡ ಭೈರವ ದೇವತಾಭ್ಯೋ ನಮಃ | ಯಂ ವಾಯ್ವಾತ್ಮಕಂ ಧೂಪಂ ತನ್ಮಾತ್ರವೃತ್ತಿ ಪರಮೇಶ್ವರಾಯ ಪ್ರಕೃತ್ಯಾನಂದಾತ್ಮನೇ ಅನಂತ ಸೂಕ್ಷ್ಮಾತ್ಮನೇ ತರ್ಜನ್ಯಂಗುಷ್ಠಯೋಃ ಧೂಪಂ ಪರಿಕಲ್ಪಯಾಮಿ ನಮಃ || ಶ್ರೀ ಗಂಗಾಮಾಳಸಾ ಮಾರ್ತಾಂಡ ಭೈರವ ದೇವತಾಭ್ಯೋ ನಮಃ | ರಂ ತೇಜಾತ್ಮಕಂ ದೀಪಂ ತನ್ಮಾತ್ರವೃತ್ತಿ ಪರಮೇಶ್ವರಾಯ ಪ್ರಕೃತ್ಯಾನಂದಾತ್ಮನೇ ಅನಂತ ಸೂಕ್ಷ್ಮಾತ್ಮನೇ ಮಧ್ಯಮಾಂಗುಷ್ಠಯೋಃ ದೀಪಂ ಪರಿಕಲ್ಪಯಾಮಿ ನಮಃ || ಶ್ರೀ ಗಂಗಾಮಾಳಸಾ ಮಾರ್ತಾಂಡ ಭೈರವ ದೇವತಾಭ್ಯೋ ನಮಃ | ವಂ ಅಂಬಾತ್ಮಕಂ ರಸು ತನ್ಮಾತ್ರವೃತ್ತಿ ಪರಮೇಶ್ವರಾಯ ಪ್ರಕೃತ್ಯಾನಂದಾತ್ಮನೇ ಅನಂತ ಸೂಕ್ಷ್ಮಾತ್ಮನೇ ಅನಾಮಿಕಾಂಗುಷ್ಠಯೋಃ ಅಮೃತೋಪಹಾರ ನೈವೇದ್ಯಂ ಪರಿಕಲ್ಪಯಾಮಿ ನಮಃ || ಶ್ರೀ ಗಂಗಾಮಾಳಸಾ ಮಾರ್ತಾಂಡ ಭೈರವ ದೇವತಾಭ್ಯೋ ನಮಃ | ಶಂ ಶಂಕ್ತ್ಯಾತ್ಮನೇ ಸರ್ವಾಂಗುಲಿಭಿಃ ಸರ್ವೋಪಚಾರ ಪೂಜಾಂ ಪರಿಕಲ್ಪಯಾಮಿ ನಮಃ || ಶ್ರೀ ಗಂಗಾಮಾಳಸಾ ಮಾರ್ತಾಂಡ ಭೈರವ ದೇವತಾಭ್ಯೋ ನಮಃ | ಸಂ ಸರ್ವಾತ್ಮನೇ ನಮಸ್ಕಾರಾನ್ ಪರಿಕಲ್ಪಯಾಮಿ ನಮಃ || ಶ್ರೀ ಗಂಗಾಮಾಳಸಾ ಮಾರ್ತಾಂಡ ಭೈರವ ದೇವತಾಭ್ಯೋ ನಮಃ | ಲಂ ಹಂ ಯಂ ರಂ ವಂ ಶಂ ಸಂ ಸರ್ವತತ್ತ್ವಾತ್ಮಕಂ ಸರ್ವೋಪಚಾರಾನ್ ಪೂಜಾಂ ಪರಿಕಲ್ಪಯಾಮಿ ನಮಃ || || ಇತಿ ಮಾನಸೋಪಚಾರೈಃ ಸಂಪೂಜ್ಯ ಜಪೇತ್ ||

ಪ್ರಾಣಶಕ್ತಿ
ನಮಸ್ತೆ ಪ್ರಾಣೇಶ ಪ್ರಣತ ವಿಭವಾಯಾವ ನಿಮಗಃ
ನಮಃ ಸ್ವಾಮಿನ್ ರಾಮ ಪ್ರಿಯತಮ ಹನುಮನ್ ಗುರುಗುಣ
ನಮಃ ಶ್ರೀಮನ್ಮಧ್ವ ಪ್ರದೃಶ ಸುದೃಶಂ ನೋ ಜಯ ಜಯ
ಶ್ರೀಮದಾನಂದತೀರ್ಥ ಹೃತ್ಕಮಲಮಧ್ಯಸ್ಥಿತೋ |
ಜಗಜನ್ಮಾದಿಕರ್ತಃ ಹೃಷಿಕೇಶಾಯ ನಮೋಸ್ತುತೇ ||
ಆಚಾರ್ಯ ಮಧ್ವರ ವಿಶಾಲ ಹೃದಯಕಮಲದ ಕೇಂದ್ರದಲ್ಲಿ ನೆಲೆಸಿದ್ದು, ಜಗತ್ತಿನ ಸೃಷ್ಟ್ಯಾದಿಗಳನ್ನು ಮಾಡಿ, ನಿಯಂತ್ರಿಸಿ ಮತ್ತು ಲಯಗೊಳಿಸುತ್ತಿರುವ, ಸಕಲ ಜೀವರಾಶಿಗಳನ್ನು ತನ್ನತ್ತ ಸೆಳೆಯುವ ಮತ್ತು ಪೋಷಿಸುವ ಹೃಷಿಕೇಶನಿಗೆ ನನ್ನ ಅನಂತಾನಂತ ವಂದನೆಗಳು.

ಜಾತವೇದಸೇ ಸುನುವಾಮ ಸೋಮಮರಾತೀಯತೋ ನಿದಹಾತಿ ವೇದಃ | ಸ ನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿಃ || ತಾಮಗ್ನಿವರ್ಣಾಂ ತಪಸಾ ಜ್ವಲಂತೀಂ ವೈರೋಚನೀಂಕರ್ಮ ಫಲೇಷು ಜುಷ್ಟಾಂ | ದುರ್ಗಾಂ ದೇವಿಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ || ಅಗ್ನೇ ತ್ವಂ ಪಾರಯಾ ನವ್ಯೋ ಅಸ್ಮಾನ್ ಸ್ವಸ್ತಿಭಿರತಿ ದುರ್ಗಾಣಿ ವಿಶ್ವಾ | ಪೂಶ್ಚ ಪೃಥ್ವೀ ಬಹುಲಾ ನ ಉರ್ವೀ ಭವಾ ತೋಕಾಯ ತನಯಾಯ ಶಂಯೋಃ || ವಿಶ್ವಾನಿ ನೋ ದುರ್ಗಹಾ ಜಾತವೇದಃ ಸಿಂಧುಂ ನ ನಾವಾ ದುರಿತಾತಿಪರ್ಷಿ | ಅಗ್ನೇ ಅತ್ರಿವನ್ ಮನಸಾ ಗೃಣಾನೋ ಅಸ್ಮಾಕಂ ಬೋಧ್ಯವಿತಾ ತನೂನಾಮ್ || ಪೃತನಾಜಿತಗ್ಂ ಸಹಮಾನಮುಗ್ರಮಗ್ನಿಗ್ಂ ಹುವೇಮ ಪರಮಾತ್ ಸಧಸ್ಥಾತ್ | ಸ ನಃ ಪರ್ಷದತಿ ದುರ್ಗಾಣಿ ವಿಶ್ವಾ ಕ್ಷಾಮದ್ದೇವೋ ಅತಿ ದುರಿತಾತ್ಯಗ್ನಿಃ || ಪ್ರತ್ನೋಷಿ ಕಮೀಡ್ಯೋ ಅಧ್ವರೇಷು ಸನಾಚ್ಚ ಹೋತಾ ನವ್ಯಶ್ಚ ಸತ್ಸಿ | ಸ್ವಾಂ ಚಾಗ್ನೇ ತನುವಂ ಪಿಪ್ರಯಸ್ವಾಸ್ಮಭ್ಯಂ ಚ ಸೌಭಗಮಾಯಜಸ್ವ || ಗೋಭಿರ್ಜುಷ್ಟಮಯುಜೋ ನಿಷಿಕ್ತಂ ತವೇಂದ್ರ ವಿಷ್ಣೋರನು ಸಂಚರೇಮ | ನಾಕಸ್ಯ ಪೃಷ್ಟಮಭಿಸಂವಸಾನೋ ವೈಷ್ಣವೀಂ ಲೋಕ ಇಹಮಾದಯಂತಾಮ್ ||
ಶ್ರೀಯಂತ್ರೋದ್ಧಾರಕ ಹನುಮಾನ ಸ್ತೋತ್ರಂ
ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್
ಪೀನವೃತ್ತಮಹಾಬಾಹುಂ ಸರ್ವಶತೃನಿವಾರಣಂ ॥1॥
ನಾನಾರತ್ನ ಸಮಾಯುಕ್ತಕುಂಡಲಾದಿ ವಿರಾಜಿತಂ
ಸರ್ವದಾಭಿಷ್ಟದಾತಾರಂ ಸತಾಂ ವೈ ದೃಢಮಾವಹೇ ॥2॥
ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥಗಿರೌ ಸದಾ
ತುಂಗಾಂಬೋಧಿತರಂಗಸ್ಯ ವಾತೇನ ಪರಿಶೋಭಿತೇ ॥3॥
ನಾನಾದೇಶಾಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ
ಧೂಪದೀಪಾದಿನೈವೇದ್ಯಃ ಪಂಚಖಾದ್ಯೈಃ ಸ್ವಶಕ್ತಿತಃ ॥4॥
ವ್ರಜಾಮಿ ಹನುಮತ್ಪಾದಂ ಹಂಸಕಾಂತಿಸಮಪ್ರಭಂ
ವ್ಯಾಸತೀರ್ಥಯತೀಂದ್ರೇಣ ಪೂಜಿತಂ ಚ ವಿಧಾನತಃ ।।5॥
ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ
ವಾಂಛಿತಂ ಲಭತೇಭಿಷ್ಟಂ ಷಣ್ಮಾಸಾಭ್ಯಂತರೇ ಖಲು ॥6॥
ಪುತ್ರಾರ್ಥಿ ಲಭತೇ ಪುತ್ರಂ ಯಶೋರ್ಥಿ ಲಭತೇ ಯಶಃ
ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ ॥7॥
ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ
ಯಃ ಕರೋತ್ಯತ್ರ ಸಂದೇಹಂ ಸ ಯಾತಿ ನರಕಂ ಧೃವಂ ॥8॥
ಇತಿ ಶ್ರೀವ್ಯಾಸರಾಜತೀರ್ಥವಿರಚಿತಂ ಶ್ರೀಯಂತ್ರೋದ್ಧಾರಕ ಹನೂಮತ್ ಸ್ತೋತ್ರಂ



ಶ್ರೀ ಕಾಳಿಕಾ ಅಷ್ಟಕಂ
ಗಲದ್ರಕ್ತಮುಂಡಾವಲಿಕಂಠಮಾಲಾ ಮಹೋಘೋರರಾವಾ ಸುದಂಷ್ಟ್ರಾ ಕರಾಲಾ | ವಿವಸ್ತ್ರಾ ಸ್ಮಶಾನಾಲಯಾ ಮುಕ್ತಕೇಶೀ ಮಹಾಕಾಲಕಾಮಾಕುಲಾ ಕಾಲಿಕೇಯಂ || ಭುಜೇವಾಮಯುಗ್ಮೇ ಶಿರೋಸಿಂ ದಧಾನಾ ವರಂ ದಕ್ಷಯುಗ್ಮೇಭಯಂ ವೈ ತಥೈವ | ಸುಮಧ್ಯಾಪಿ ತುಂಗಸ್ತನಾ ಭಾರನಮ್ರಾ ಲಸದ್ರಕ್ತಸುಕ್ಕದ್ವಯಾ ಸುಸ್ಮಿತಾಸ್ಯ || ಶವದ್ವಂದ್ವಕರ್ಣಾವತಂಸಾ ಸುಕೇಶಿ ಲಸತ್ಪ್ರೇತಪಾಣಿಂ ಪ್ರಯುಕ್ತೈಕಕಾಂಚಿ | ಶವಾಕಾರಮಂಚಾಧಿರೂಢಾ ಶಿವಾಭಿಶ್ ಚತುರ್ದಿಕ್ಷು ಶಬ್ದಾಯಮಾನಾಭಿರೇಜೆ || ಶ್ಲೋಕ ವಿರಂಚ್ಯಾದಿದೇವಾಸ್ತ್ರಯಸ್ತೆ ಗುಣಾಸ್ತ್ರೀನ್ ಸಮಾರಾಧ್ಯ ಕಾಲೀಂ ಪ್ರಧಾನಾಂ ಬಭೂಬುಃ | ಅನಾದಿಂ ಸುರಾದಿಂ ಮಖಾದಿಂ ಭವಾದಿಂ ಸ್ವರೂಪಂ ತ್ವದೀಯಂ ನ ವಿಂದಂತಿ ದೇವಾಃ || ಜಗನ್ಮೋಹನೀಯಂ ತು ವಾಗ್ವಾದಿನೀಯಂ ಸುಹೃತ್ಪೋಷಿಣೀ ಶತ್ರುಸಂಹಾರಣೀಯಂ | ವಚಸ್ತಂಭನೀಯಂ ಕಿಮುಚ್ಚಾಟನೀಯಂ ಸ್ವರೂಪಂ ತ್ವದೀಯಂ ನ ವಿಂದಂತಿ ದೇವಾಃ || ಇಯಂ ಸ್ವರ್ಗದಾತ್ರೀ ಪುನಃ ಕಲ್ಪವಲ್ಲೀ ಮನೋಜಾಸ್ತು ಕಾಮಾನ್ ಯಥಾರ್ಥಂ ಪ್ರಕುರ್ಯಾತ್ | ತಥಾ ತೇ ಕೃತಾರ್ಥ ಭವಂತೀತಿ ನಿತ್ಯಂ ಸ್ವರೂಪಂ ತ್ವದೀಯಂ ನ ವಿಂದಂತಿ ದೇವಾಃ || ಸುರಾಪಾನಮತ್ತಾ ಸುಭಕ್ತಾನುರಕ್ತಾ ಲಸತ್ಪೂತಚಿತ್ತೇ ಸದಾವಿರ್ಭವತ್ತೇ | ಜಪಧ್ಯಾನಪೂಜಾಸುಧಾದೌತಪಂಖಾ ಸ್ವರೂಪಂ ತ್ವದೀಯಂ ನ ವಿಂದಂತಿ ದೇವಾಃ || ಚಿದಾನಂದ ಕಂದಂ ಹಸನ್ ಮಂದಮಂದಂ ಶರಚಂದ್ರಕೋಟಿಪ್ರಭಾ ಪುಂಜಬಿಂಬಂ | ಮುನಿನಾಂ ಕವೀನಾಂ ಹೃದಿ ಧ್ಯೋತಯಂತಂ ಸ್ವರೂಪಂ ತ್ವದೀಯಂ ನ ವಿಂದಂತಿ ದೇವಾಃ || ಮಹಾಮೇಘಕಾಲೀ ಸುರಕ್ತಾಪಿ ಶುಭ್ರಾ ಕದಾಚಿದ್ ವಿಚಿತ್ರಾಕೃತಿರ್ಯೋಗಮಾಯಾ | ನ ಬಾಲಾ ನ ವೃದ್ಧಾ ನ ಕಾಮಾತುರಾಪಿ ಸ್ವರೂಪಂ ತ್ವದೀಯಂ ನ ವಿಂದಂತಿ ದೇವಾಃ || ಕ್ಷಮಸ್ವಾಪರಾಧಂ ಮಹಾಗುಪ್ತಭಾವಂ ಮಯಾ ಲೋಕಮಧ್ಯೇ ಪ್ರಕಾಶಿಕೃತಂ ಯತ್ | ತವ ಧ್ಯಾನಪೂತೇನ ಚಾಪಲ್ಯಭಾವಾತ್ ಸ್ವರೂಪಂ ತ್ವದೀಯಂ ನ ವಿಂದಂತಿ ದೇವಾಃ || ಯದಿ ಧ್ಯಾನಯುಕ್ತಂ ಪಠೇದ್ ಯೋ ಮನುಷ್ಯಸ್ ತದಾ ಸರ್ವಲೋಕೇ ವಿಶಾಲೋ ಭವೇಚ್ಚ | ಗೃಹೇ ಚಾಷ್ಠಸಿದ್ಧಿರ್ಮುತೇ ಚಾಪಿ ಮುಕ್ತಿ ಸ್ವರೂಪಂ ತ್ವದೀಯಂ ನ ವಿಂದಂತಿ ದೇವಾಃ ||

ಶ್ರೀ ಗಣೇಶ ಪಂಚರತ್ನಂ ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿಸಾಧಕಂ ಕಳಾಧರಾವತಂಸಕಂ ವಿಲಾಸಿಲೋಕರಕ್ಷಕಮ್ | ಅನಾಯಕೈಕನಾಯಕಂ ವಿನಾಶಿತೇಭ್ಯ ದೈತ್ಯಕಂ ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ || ೧ ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ | ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ || ೨ ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ | ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ || ೩ ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಮ್ | ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ ಕಪೋಲದಾನವಾರಣಂ ಭಜೇ ಪುರಾಣವಾರಣಮ್ || ೪ ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ ಅಚಿಂತ್ಯರೂಪಮಂತಹೀನಮಂತರಾಯಕೃಂತನಮ್ | ಹೃದಂತರೇ ನಿರಂತರಮ್ ವಸಂತಮೇವ ಯೋಗಿನಾಂ ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ || ೫ ಮಹಾಗಣೇಶಪಂಚರತ್ನಮಾದರೇಣ ಯೋಽನ್ವಹಂ ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಮ್ | ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಽಚಿರಾತ್ || ೬