

ಆಧ್ಯಾತ್ಮಿಕ, ಮಾನಸಿಕ, ಭೌತಿಕ ಮತ್ತು ಸಾಮಾಜಿಕ ಸ್ಥರಗಳಲ್ಲಿ ಶಕ್ತಿ ಸಂಚಯನವನ್ನು ವಿಶದೀಕರಿಸುವುದು.
ಶ್ವಾಸವಿರುವವರೆಗೂ ವಿಶ್ವಾಸವಿರಲಿ ಜೀವನದಲಿ |
ನಿಶ್ವಾಸದಲಿ ವಿಸರ್ಜಿಸಿ ಸಕಲ ಕಲ್ಮಶವನು ||
क्या संसार की सारी संपत्ति भी मुझे मिल जाए तो क्या मुझे सुख मिलेगा ? क्या मैं जन्म और मृत्यु के भय से मुक्त हो जावूंगा | तुम वेहि सुख भोग सकते हो जिन्हे धन खरीद सकता है | पर जो धन खरीद नहीं सकता उसे कैसे प्राप्त करोगे ? अमरत्व की आशा धन से नहीं की जा सकती | मनुष्य अपने पास की अपने अधिकार की किसी भी वस्तु को तब तक नहीं छोड़ता जब तक उसे उस से बेहतर वस्तु मिल जाता | मनुष्य तो अपना पुराना वस्त्र भी नहीं छोड़ता | तो फिर किस वस्तु के लिए आप इस संसार को छोड़ने के लिए तय्यार हो गए ? यदि पृथ्वी की पूरी साम्राज्य भी मिल जाए तो क्या मैं विजयी हूँ ? स्वयं को बंधनो से मुक्त करना ही सच्ची विजय है स्वयं को जानना ही विजय है | उस सच को जान लेना ही अमरत्व है | सारे भयों से मुक्ति ही अमरत्व है | मृत्यु का भय असुरक्षा का भय दुःख का भय पीड़ा का भय जो पास है उसे खोने का भय जो अज्ञात है उसका भय इस भय के परे ही अमरत्व है | क्या प्रेम स्नेह ममता भी बंधन है ? क्या हम किसी वस्तु या व्यक्ति से प्रेम करते है जो हमें दुःख देता है ? मैं उस हर व्यक्ति से या वस्तु से प्रेम करता हूँ जो मुझे आनंद देता है मैं स्वयं से प्रेम करता हूँ | इस लिए मैं उसी से प्रेम करता हूँ जो मुझे आनंद देता है | मैं स्वयं से प्रेम करता हूँ इस लिए मेरा स्वभाव ही आनंद है | यह आत्मा आनंद स्वरुप है | इस आत्मा को इस आनंद को जानो | यह सारा संसार ही उस स्वयं के लिए है | इस लिए मैं सारे सुख और सारे दुःख छोड़े जा रहा हूँ | मैं सुख और दुःख से परे जा रहा हूँ “आत्मार्थे पृथ्वीं त्यजेत " -Bruhadaranyaka Upanishad
ಓಂ ಸಹ ನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ || ಓಂ ಶಾಂತಿಃ ಶಾಂತಿಃ ಶಾಂತಿಃ || ಓಂ || ಸಹಸ್ರಶೀರ್ಷಂ ದೇವಂ ವಿಶ್ವಾಕ್ಷಂ ವಿಶ್ವಶಂಭುವಮ್ | ವಿಶ್ವಂ ನಾರಾಯಣಂ ದೇವಮಕ್ಷರಂ ಪರಮಂ ಪದಮ್ || ವಿಶ್ವತಃ ಪರಮಾನ್ನಿತ್ಯಂ ವಿಶ್ವಂ ನಾರಾಯಣಂ ಹರಿಮ್ | ವಿಶ್ವಮೇವೇದಂ ಪುರುಷಸ್ತದ್ವಿಶ್ವಮುಪಜೀವತಿ || ಪತಿಂ ವಿಶ್ವಸ್ಯಾತ್ಮೇಶ್ವರಂ ಶಾಶ್ವತಂ ಶಿವಮಚ್ಯುತಮ್ | ನಾರಾಯಣಂ ಮಹಾಜ್ಞೇಯಂ ವಿಶ್ವಾತ್ಮಾನಂ ಪರಾಯಣಮ್ || ನಾರಾಯಣಪರೋ ಜ್ಯೋತಿರಾತ್ಮಾ ನಾರಾಯಣಃ ಪರಃ | ನಾರಾಯಣಪರಂ ಬ್ರಹ್ಮ ತತ್ತ್ವಂ ನಾರಾಯಣಃ ಪರಃ || ನಾರಾಯಣಪರೋ ಧ್ಯಾತಾ ಧ್ಯಾನಂ ನಾರಾಯಣಃ ಪರಃ | ಯಚ್ಚ ಕಿಂಚಿಜ್ಜಗತ್ಸರ್ವಂ ದೃಶ್ಯತೇ ಶ್ರೂಯತೇಪಿ ವಾ || ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ | ಅನಂತಮವ್ಯಯಂ ಕವಿಂ ಸಮುದ್ರೇತಂ ವಿಶ್ವಶಂಭುವಮ್ || ಪದ್ಮಕೋಶ ಪ್ರತೀಕಾಶಂ ಹೃದಯಂ ಚಾಪ್ಯಧೋಮುಖಮ್ | ಅಧೋ ನಿಷ್ಟ್ಯಾ ವಿತಸ್ಯಾಂತೇ ನಾಭ್ಯಾಮುಪರಿ ತಿಷ್ಠತಿ || ಜ್ವಾಲಮಾಲಾಕುಲಂ ಭಾತೀ ವಿಶ್ವಸ್ಯಾಯತನಂ ಮಹತ್ | ಸಂತತಂ ಶಿಲಾಭಿಸ್ತು ಲಂಬತ್ಯಾಕೋಶಸನ್ನಿಭಮ್ || ತಸ್ಯಾಂತೇ ಸುಷಿರಂ ಸೂಕ್ಷ್ಮಂ ತಸ್ಮಿನ್ ಸರ್ವಂ ಪ್ರತಿಷ್ಠಿತಮ್ | ತಸ್ಯ ಮಧ್ಯೇ ಮಹಾನಗ್ನಿರ್ವಿಶ್ವಾರ್ಚಿರ್ವಿಶ್ವತೋಮುಖಃ || ಸೋಗ್ರಭುಗ್ವಿಭಜಂತಿಷ್ಠನ್ನಾಹಾರಮಜರಃ ಕವಿಃ | ತಿರ್ಯಗೂರ್ಧ್ವಮಧಶ್ಶಾಯೀ ರಶ್ಮಯಸ್ತಸ್ಯ ಸಂತತಾ || ಸಂತಾಪಯತಿ ಸ್ವಂ ದೇಹಮಾಪಾದತಲಮಸ್ತಕಃ | ತಸ್ಯಮಧ್ಯೇ ವಹ್ನಿಶಿಖಾ ಅಣೀಯೋರ್ಧ್ವಾ ವ್ಯವಸ್ಥಿತಃ || ನೀಲತೋಯದಮಧ್ಯಸ್ಥಾತ್ ದ್ವಿದ್ಯುಲ್ಲೇಖೇವಭಾಸ್ವರಾ | ನೀವಾರಶೂಕವತ್ತನ್ವೀ ಪೀತಾ ಭಾಸ್ವತ್ಯಣೂಪಮಾ || ತಸ್ಯಾ ಶಿಖಾಯಾ ಮಧ್ಯೇ ಪರಮಾತ್ಮಾ ವ್ಯವಸ್ಥಿತಃ | ಸ ಬ್ರಹ್ಮ ಸ ಶಿವಃ ಸ ಹರಿಃ ಸೇಂದ್ರಃ ಸೋಕ್ಷರಃ ಪರಮಃ ಸ್ವರಾಟ್ || ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಮ್ | ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ || ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ | ತನ್ನೋ ವಿಷ್ಣುಃ ಪ್ರಚೋದಯಾತ್ || ಓಂ ಶಾಂತಿಃ ಶಾಂತಿಃ ಶಾಂತಿಃ ||
ಬುದ್ಧಿಯನ್ನು ಚುರುಕುಗೊಳಿಸಿ ನೋಡು. ವಿಶ್ವವೆಲ್ಲಾ ಅವನಿಂದಲೇ(ಭಗವಂತ) ತುಂಬಿದೆ. --ತೇಜೋ ಬಿಂದು ಉಪನಿಷತ್ 1.29










Some contemplate one name, and some another. Which of these is the best? All are eminent clues to transcendent, immortal, unembodied Brahma. These names are to be contemplated, lauded, and at last denied. For by them one rises higher and higher in these worlds; but where all comes to its end, there he attains to the unity of the person. MAITRI UPANISHAD 4.6
कोई तुम्हारे पास तीन कारणों से आता है ।
भाव में, अभाव में और प्रभाव में ।
भाव में आया है तो प्रेम करो,
अभाव में आया है तो मदद करो और
प्रभाव में आया है तो प्रसन्न हो जावो की
प्रभु ने तुम्हे क्षमता दी है ॥
![]() | ![]() | ![]() |
---|---|---|
![]() | ![]() | ![]() |

ಶಂಕರಾಚಾರ್ಯ
ಅದ್ವೈತ
ನಾನು ನಾಮ, ರೂಪ ಮತ್ತು ಕ್ರಿಯೆಗಿಂತ ಬೇರೆ. ನನ್ನ ಸ್ವಭಾವವು ಎಂದಿಗೂ ಮುಕ್ತವಾಗಿದೆ. ನಾನು ಆತ್ಮ, ಶುದ್ಧ ಜಾಗೃತಿ ಹಾಗೂ ದ್ವಂದ್ವ ರಹಿತ.

ರಾಮಾನುಜಾಚಾರ್ಯ
ವಿಶಿಷ್ಠಾದ್ವೈತ
ಆತ್ಮ ಮತ್ತು ಪ್ರಕೃತಿಯು ದೇವರ ಸಾರ್ವತ್ರಿಕ ರೂಪವಾಗಿವೆ. ಯಾವಾಗಲೂ ಒಟ್ಟಿಗೆ ಮತ್ತು ಬೇರ್ಪಡಿಸಲಾಗದಂತಿವೆ. ಆತ್ಮ, ಪ್ರಕೃತಿ ಮತ್ತು ದೇವರು ಶಾಶ್ವತ ಮತ್ತು ನೈಜ.

ಮಧ್ವಾಚಾರ್ಯ
ದ್ವೈತ
ಪರಮಾತ್ಮನು ಸ್ವತಂತ್ರ ಹಾಗೂ ಬ್ರಹ್ಮಾಂಡದ ಸತ್ಯ. ಜೀವ ಮತ್ತು ಜಡಗಳು ವಾಸ್ತವವಾದರೂ ಸಹ ಅವು ಭಿನ್ನತೆಯಿಂದ ಕೂಡಿದ್ದು ಪರತಂತ್ರವಾಗಿವೆ ಮತ್ತು ಪರಮಾತ್ಮನ ಆಧೀನವಾಗಿವೆ.

काल भगवान का स्वरूप है, अनादि है, अनंत है। न नूतन है, न पुरातन, वो सनातन है। नया तो हमको बनना है, निरंतर बहती नदी की तरह ।

One who knows Brahman, reaches the highest. Satya (reality, truth) is Brahman, Jnana (knowledge) is Brahman, Ananta (infinite) is Brahman.
— Taittiriya Upanishad, 2.1.1

I have spoken what is right,
I have spoken what is true,
It has gratified me, it has gratified the teacher!
It has satisfied me, it satisfied the teacher!
Om! Peace! Peace! Peace!
— Taittirĩya Upanishad, I.12.1

01
ಜೀವಾತ್ಮ
02
ಪ್ರಕೃತಿ
03
ಪರಮಾತ್ಮ
04
ಜ್ಞಾನಾತ್ಮ

॥ ಗರ್ಭೋಪನಿಷತ್ ॥ ಯದ್ಗರ್ಭೋಪನಿಷದ್ವೇದ್ಯಂ ಗರ್ಭಸ್ಯ ಸ್ವಾತ್ಮಬೋಧಕಮ್ । ಶರೀರಾಪಹ್ನವಾತ್ಸಿದ್ಧಂ ಸ್ವಮಾತ್ರಂ ಕಲಯೇ ಹರಿಮ್ ॥ ಓಂ ಸಹನಾವವತ್ವಿತಿ ಶಾಂತಿಃ ॥ ಓಂ ಪಂಚಾತ್ಮಕಂ ಪಂಚಸು ವರ್ತಮಾನಂ ಷಡಾಶ್ರಯಂ ಷಡ್ಗುಣಯೋಗಯುಕ್ತಮ್ । ತತ್ಸಪ್ತಧಾತು ತ್ರಿಮಲಂ ದ್ವಿಯೋನಿ ಚತುರ್ವಿಧಾಹಾರಮಯಂ ಶರೀರಂ ಭವತಿ ॥ ಪಂಚಾತ್ಮಕಮಿತಿ ಕಸ್ಮಾತ್ ಪೃಥಿವ್ಯಾಪಸ್ತೇಜೋವಾಯುರಾಕಾಶಮಿತಿ । ಅಸ್ಮಿನ್ಪಂಚಾತ್ಮಕೇ ಶರೀರೇ ಕಾ ಪೃಥಿವೀ ಕಾ ಆಪಃ ಕಿಂ ತೇಜಃ ಕೋ ವಾಯುಃ ಕಿಮಾಕಾಶಮ್ । ತತ್ರ ಯತ್ಕಠಿನಂ ಸಾ ಪೃಥಿವೀ ಯದ್ದ್ರವಂ ತಾ ಆಪೋ ಯದುಷ್ಣಂ ತತ್ತೇಜೋ ಯತ್ಸಂಚರತಿ ಸ ವಾಯುಃ ಯತ್ಸುಷಿರಂ ತದಾಕಾಶಮಿತ್ಯುಚ್ಯತೇ ॥ ತತ್ರ ಪೃಥಿವೀ ಧಾರಣೇ ಆಪಃ ಪಿಂಡೀಕರಣೇ ತೇಜಃ ಪ್ರಕಾಶನೇ ವಾಯುರ್ಗಮನೇ ಆಕಾಶಮವಕಾಶಪ್ರದಾನೇ । ಪೃಥಕ್ ಶ್ರೋತ್ರೇ ಶಬ್ದೋಪಲಬ್ಧೌ ತ್ವಕ್ ಸ್ಪರ್ಶೇ ಚಕ್ಷುಷೀ ರೂಪೇ ಜಿಹ್ವಾ ರಸನೇ ನಾಸಿಕಾಽಽಘ್ರಾಣೇ ಉಪಸ್ಥಶ್ಚಾನಂದನೇಽಪಾನಮುತ್ಸರ್ಗೇ ಬುದ್ಧ್ಯಾ ಬುದ್ಧ್ಯತಿ ಮನಸಾ ಸಂಕಲ್ಪಯತಿ ವಾಚಾ ವದತಿ । ಷಡಾಶ್ರಯಮಿತಿ ಕಸ್ಮಾತ್ ಮಧುರಾಮ್ಲಲವಣತಿಕ್ತಕಟುಕಷಾಯರಸಾನ್ವಿಂದತೇ । ಷಡ್ಜರ್ಷಭಗಾಂಧಾರಮಧ್ಯಮಪಂಚಮಧೈವತನಿಷಾದಾಶ್ಚೇತಿ । ಇಷ್ಟಾನಿಷ್ಟಶಬ್ದಸಂಜ್ಞಾಃ ಪ್ರತಿವಿಧಾಃ ಸಪ್ತವಿಧಾ ಭವಂತಿ ॥ 1॥ ಶುಕ್ಲೋ ರಕ್ತಃ ಕೃಷ್ಣೋ ಧೂಮ್ರಃ ಪೀತಃ ಕಪಿಲಃ ಪಾಂಡುರ ಇತಿ । ಸಪ್ತಧಾತುಮಿತಿ ಕಸ್ಮಾತ್ ಯದಾ ದೇವದತ್ತಸ್ಯ ದ್ರವ್ಯಾದಿವಿಷಯಾ ಜಾಯಂತೇ ॥ ಪರಸ್ಪರಂ ಸೌಮ್ಯಗುಣತ್ವಾತ್ ಷಡ್ವಿಧೋ ರಸೋ ರಸಾಚ್ಛೋಣಿತಂ ಶೋಣಿತಾನ್ಮಾಂಸಂ ಮಾಂಸಾನ್ಮೇದೋ ಮೇದಸಃ ಸ್ನಾವಾ ಸ್ನಾವ್ನೋಽಸ್ಥೀನ್ಯಸ್ಥಿಭ್ಯೋ ಮಜ್ಜಾ ಮಜ್ಜ್ಞಃ ಶುಕ್ರಂ ಶುಕ್ರಶೋಣಿತಸಂಯೋಗಾದಾವರ್ತತೇ ಗರ್ಭೋ ಹೃದಿ ವ್ಯವಸ್ಥಾಂ ನಯತಿ । ಹೃದಯೇಽಂತರಾಗ್ನಿಃ ಅಗ್ನಿಸ್ಥಾನೇ ಪಿತ್ತಂ ಪಿತ್ತಸ್ಥಾನೇ ವಾಯುಃ ವಾಯುಸ್ಥಾನೇ ಹೃದಯಂ ಪ್ರಾಜಾಪತ್ಯಾತ್ಕ್ರಮಾತ್ ॥ 2॥ ಋತುಕಾಲೇ ಸಂಪ್ರಯೋಗಾದೇಕರಾತ್ರೋಷಿತಂ ಕಲಿಲಂ ಭವತಿ ಸಪ್ತರಾತ್ರೋಷಿತಂ ಬುದ್ಬುದಂ ಭವತಿ ಅರ್ಧಮಾಸಾಭ್ಯಂತರೇಣ ಪಿಂಡೋ ಭವತಿ ಮಾಸಾಭ್ಯಂತರೇಣ ಕಠಿನೋ ಭವತಿ ಮಾಸದ್ವಯೇನ ಶಿರಃ ಸಂಪದ್ಯತೇ ಮಾಸತ್ರಯೇಣ ಪಾದಪ್ರವೇಶೋ ಭವತಿ । ಅಥ ಚತುರ್ಥೇ ಮಾಸೇ ಜಠರಕಟಿಪ್ರದೇಶೋ ಭವತಿ । ಪಂಚಮೇ ಮಾಸೇ ಪೃಷ್ಠವಂಶೋ ಭವತಿ । ಷಷ್ಠೇ ಮಾಸೇ ಮುಖನಾಸಿಕಾಕ್ಷಿಶ್ರೋತ್ರಾಣಿ ಭವಂತಿ । ಸಪ್ತಮೇ ಮಾಸೇ ಜೀವೇನ ಸಂಯುಕ್ತೋ ಭವತಿ । ಅಷ್ಟಮೇ ಮಾಸೇ ಸರ್ವಸಂಪೂರ್ಣೋ ಭವತಿ । ಪಿತೂ ರೇತೋಽತಿರಿಕ್ತಾತ್ ಪುರುಷೋ ಭವತಿ । ಮಾತುಃ ರೇತೋಽತಿರಿಕ್ತಾತ್ಸ್ತ್ರಿಯೋ ಭವಂತ್ಯುಭಯೋರ್ಬೀಜತುಲ್ಯತ್ವಾನ್ನಪುಂಸಕೋ ಭವತಿ । ವ್ಯಾಕುಲಿತಮನಸೋಽಂಧಾಃ ಖಂಜಾಃ ಕುಬ್ಜಾ ವಾಮನಾ ಭವಂತಿ । ಅನ್ಯೋನ್ಯವಾಯುಪರಿಪೀಡಿತಶುಕ್ರದ್ವೈಧ್ಯಾದ್ದ್ವಿಧಾ ತನುಃ ಸ್ಯಾತ್ತತೋ ಯುಗ್ಮಾಃ ಪ್ರಜಾಯಂತೇ ॥ ಪಂಚಾತ್ಮಕಃ ಸಮರ್ಥಃ ಪಂಚಾತ್ಮಕತೇಜಸೇದ್ಧರಸಶ್ಚ ಸಮ್ಯಗ್ಜ್ಞಾನಾತ್ ಧ್ಯಾನಾತ್ ಅಕ್ಷರಮೋಂಕಾರಂ ಚಿಂತಯತಿ । ತದೇತದೇಕಾಕ್ಷರಂ ಜ್ಞಾತ್ವಾಽಷ್ಟೌ ಪ್ರಕೃತಯಃ ಷೋಡಶ ವಿಕಾರಾಃ ಶರೀರೇ ತಸ್ಯೈವೇ ದೇಹಿನಾಮ್ । ಅಥ ಮಾತ್ರಾಽಶಿತಪೀತನಾಡೀಸೂತ್ರಗತೇನ ಪ್ರಾಣ ಆಪ್ಯಾಯತೇ । ಅಥ ನವಮೇ ಮಾಸಿ ಸರ್ವಲಕ್ಷಣಸಂಪೂರ್ಣೋ ಭವತಿ ಪೂರ್ವಜಾತೀಃ ಸ್ಮರತಿ ಕೃತಾಕೃತಂ ಚ ಕರ್ಮ ವಿಭಾತಿ ಶುಭಾಶುಭಂ ಚ ಕರ್ಮ ವಿಂದತಿ ॥ 3॥ ನಾನಾಯೋನಿಸಹಸ್ರಾಣಿ ದೃಷ್ಟ್ವಾ ಚೈವ ತತೋ ಮಯಾ । ಆಹಾರಾ ವಿವಿಧಾ ಭುಕ್ತಾಃ ಪೀತಾಶ್ಚ ವಿವಿಧಾಃ ಸ್ತನಾಃ ॥ ಜಾತಸ್ಯೈವ ಮೃತಸ್ಯೈವ ಜನ್ಮ ಚೈವ ಪುನಃ ಪುನಃ । ಅಹೋ ದುಃಖೋದಧೌ ಮಗ್ನಃ ನ ಪಶ್ಯಾಮಿ ಪ್ರತಿಕ್ರಿಯಾಮ್ ॥ ಯನ್ಮಯಾ ಪರಿಜನಸ್ಯಾರ್ಥೇ ಕೃತಂ ಕರ್ಮ ಶುಭಾಶುಭಮ್ । ಏಕಾಕೀ ತೇನ ದಹ್ಯಾಮಿ ಗತಾಸ್ತೇ ಫಲಭೋಗಿನಃ ॥ ಯದಿ ಯೋನ್ಯಾಂ ಪ್ರಮುಂಚಾಮಿ ಸಾಂಖ್ಯಂ ಯೋಗಂ ಸಮಾಶ್ರಯೇ । ಅಶುಭಕ್ಷಯಕರ್ತಾರಂ ಫಲಮುಕ್ತಿಪ್ರದಾಯಕಮ್ ॥ ಯದಿ ಯೋನ್ಯಾಂ ಪ್ರಮುಂಚಾಮಿ ತಂ ಪ್ರಪದ್ಯೇ ಮಹೇಶ್ವರಮ್ । ಅಶುಭಕ್ಷಯಕರ್ತಾರಂ ಫಲಮುಕ್ತಿಪ್ರದಾಯಕಮ್ ॥ ಯದಿ ಯೋನ್ಯಾಂ ಪ್ರಮುಂಚಾಮಿ ತಂ ಪ್ರಪದ್ಯೇ ಭಗವಂತಂ ನಾರಾಯಣಂ ದೇವಮ್ । ಅಶುಭಕ್ಷಯಕರ್ತಾರಂ ಫಲಮುಕ್ತಿಪ್ರದಾಯಕಮ್ । ಯದಿ ಯೋನ್ಯಾಂ ಪ್ರಮುಂಚಾಮಿ ಧ್ಯಾಯೇ ಬ್ರಹ್ಮ ಸನಾತನಮ್ ॥ ಅಥ ಜಂತುಃ ಸ್ತ್ರೀಯೋನಿಶತಂ ಯೋನಿದ್ವಾರಿ ಸಂಪ್ರಾಪ್ತೋ ಯಂತ್ರೇಣಾಪೀಡ್ಯಮಾನೋ ಮಹತಾ ದುಃಖೇನ ಜಾತಮಾತ್ರಸ್ತು ವೈಷ್ಣವೇನ ವಾಯುನಾ ಸಂಸ್ಪೃಶ್ಯತೇ ತದಾ ನ ಸ್ಮರತಿ ಜನ್ಮಮರಣಂ ನ ಚ ಕರ್ಮ ಶುಭಾಶುಭಮ್ ॥ 4॥ ಶರೀರಮಿತಿ ಕಸ್ಮಾತ್ ಸಾಕ್ಷಾದಗ್ನಯೋ ಹ್ಯತ್ರ ಶ್ರಿಯಂತೇ ಜ್ಞಾನಾಗ್ನಿರ್ದರ್ಶನಾಗ್ನಿಃ ಕೋಷ್ಠಾಗ್ನಿರಿತಿ । ತತ್ರ ಕೋಷ್ಠಾಗ್ನಿರ್ನಾಮಾಶಿತಪೀತಲೇಹ್ಯಚೋಷ್ಯಂ ಪಚತೀತಿ । ದರ್ಶನಾಗ್ನೀ ರೂಪಾದೀನಾಂ ದರ್ಶನಂ ಕರೋತಿ । ಜ್ಞಾನಾಗ್ನಿಃ ಶುಭಾಶುಭಂ ಚ ಕರ್ಮ ವಿಂದತಿ । ತತ್ರ ತ್ರೀಣಿ ಸ್ಥಾನಾನಿ ಭವಂತಿ ಹೃದಯೇ ದಕ್ಷಿಣಾಗ್ನಿರುದರೇ ಗಾರ್ಹಪತ್ಯಂ ಮುಖಮಾಹವನೀಯಮಾತ್ಮಾ ಯಜಮಾನೋ ಬುದ್ಧಿಂ ಪತ್ನೀಂ ನಿಧಾಯ ಮನೋ ಬ್ರಹ್ಮಾ ಲೋಭಾದಯಃ ಪಶವೋ ಧೃತಿರ್ದೀಕ್ಷಾ ಸಂತೋಷಶ್ಚ ಬುದ್ಧೀಂದ್ರಿಯಾಣಿ ಯಜ್ಞಪಾತ್ರಾಣಿ ಕರ್ಮೇಂದ್ರಿಯಾಣಿ ಹವೀಂಷಿ ಶಿರಃ ಕಪಾಲಂ ಕೇಶಾ ದರ್ಭಾ ಮುಖಮಂತರ್ವೇದಿಃ ಚತುಷ್ಕಪಾಲಂ ಶಿರಃ ಷೋಡಶ ಪಾರ್ಶ್ವದಂತೋಷ್ಠಪಟಲಾನಿ ಸಪ್ತೋತ್ತರಂ ಮರ್ಮಶತಂ ಸಾಶೀತಿಕಂ ಸಂಧಿಶತಂ ಸನವಕಂ ಸ್ನಾಯುಶತಂ ಸಪ್ತ ಶಿರಾಸತಾನಿ ಪಂಚ ಮಜ್ಜಾಶತಾನಿ ಅಸ್ಥೀನಿ ಚ ಹ ವೈ ತ್ರೀಣಿ ಶತಾನಿ ಷಷ್ಟಿಶ್ಚಾರ್ಧಚತಸ್ರೋ ರೋಮಾಣಿ ಕೋಟ್ಯೋ ಹೃದಯಂ ಪಲಾನ್ಯಷ್ಟೌ ದ್ವಾದಶ ಪಲಾನಿ ಜಿಹ್ವಾ ಪಿತ್ತಪ್ರಸ್ಥಂ ಕಫಸ್ಯಾಢಕಂ ಶುಕ್ಲಂ ಕುಡವಂ ಮೇದಃ ಪ್ರಸ್ಥೌ ದ್ವಾವನಿಯತಂ ಮೂತ್ರಪುರೀಷಮಾಹಾರಪರಿಮಾಣಾತ್ । ಪೈಪ್ಪಲಾದಂ ಮೋಕ್ಷಶಾಸ್ತ್ರಂ ಪರಿಸಮಾಪ್ತಂ ಪೈಪ್ಪಲಾದಂ ಮೋಕ್ಷಶಾಸ್ತ್ರಂ ಪರಿಸಮಾಪ್ತಮಿತಿ ॥ ಓಂ ಸಹ ನಾವವತ್ವಿತಿ ಶಾಂತಿಃ ॥ ಇತಿ ಗರ್ಭೋಪನಿಷತ್ಸಮಾಪ್ತಾ ॥

ನ ವಾ ರೇ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ ಆತ್ಮನಸ್ತು ಕಾಮಾಯ ಪತಿಃ ಪ್ರಿಯೋ ಭವತಿ |
ನ ವಾ ರೇ ಜಾಯಾಯೈ ಕಾಮಾಯ ಜಾಯಾ ಪ್ರಿಯಾ ಭವತಿ ಆತ್ಮನಸ್ತು ಕಾಮಾಯ ಜಾಯಾ ಪ್ರಿಯಾ ಭವತಿ |
ನ ವಾ ರೇ ಪುತ್ರಾನಾಂ ಪುತ್ರಃ ಪ್ರಿಯಾ ಭವತಿ ಆತ್ಮನಸ್ತು ಕಾಮಾಯ ಪುತ್ರಾಃ ಪ್ರಿಯಾ ಭವಂತಿ |
ನ ವಾ ರೇ ವಿತ್ತಸ್ಯ ಕಾಮಾಯ ವಿತ್ತಂ ಪ್ರಿಯಂ ಭವಂತಿ ಆತ್ಮನಸ್ತು ಕಾಮಾಯ ವಿತ್ತಂ ಪ್ರಿಯಂ ಭವಂತಿ |
ನ ವಾ ರೇ ಬ್ರಹ್ಮಣಃ ಕಾಮಾಯ ಬ್ರಹ್ಮಂ ಪ್ರಿಯಂ ಭವಂತಿ ಆತ್ಮನಸ್ತು ಕಾಮಾಯ ಬ್ರಹ್ಮ ಪ್ರಿಯಂ ಭವಂತಿ |
ನ ವಾ ರೇ ಕ್ಷತ್ರಸ್ಯ ಕಾಮಾಯ ಕ್ಷತ್ರಂ ಪ್ರಿಯಂ ಭವಂತಿ ಆತ್ಮನಸ್ತು ಕಾಮಾಯ ಕ್ಷತ್ರಂ ಪ್ರಿಯ ಭವಂತಿ |
ನ ವಾ ರೇ ಲೋಕಾನಾಂ ಕಾಮಾಯ ಲೋಕಃ ಪ್ರಿಯಂ ಭವಂತಿ ಆತ್ಮನಸ್ತು ಕಾಮಾಯ ಲೋಕಃ ಪ್ರಿಯ ಭವಂತಿ |
ನ ವಾ ರೇ ದೇವಾನಾಂ ಕಾಮಾಯ ದೇವಃ ಪ್ರಿಯಂ ಭವಂತಿ ಆತ್ಮನಸ್ತು ಕಾಮಾಯ ದೇವಃ ಪ್ರಿಯ ಭವಂತಿ |
ನ ವಾ ರೇ ಭೂತಾನಾಂ ಕಾಮಾಯ ಭೂತಾನಿ ಪ್ರಿಯಾಣಿ ಭವಂತಿ ಆತ್ಮನಸ್ತು ಕಾಮಾಯ ಭೂತಾನಿ ಪ್ರಿಯಾಣಿ ಭವಂತಿ |
ನ ವಾ ರೇ ಸರ್ವಸ್ಯ ಕಾಮಾಯ ಸರ್ವಂ ಪ್ರಿಯಂ ಭವಂತಿ ಆತ್ಮನಸ್ತು ಕಾಮಾಯ ಸರ್ವಂ ಪ್ರಿಯಂ ಭವತಿ |
ನ ವಾ ರೇ ದ್ರಷ್ಟವ್ಯಃ ಸ್ರೋತವ್ಯೋ ಮಂತ್ರವ್ಯೋ ನಿಧಿಧ್ಯಾಸಿತವ್ಯೋಃ ಮೈತ್ರೇಯಿ ಆತ್ಮನೋ ವಾರೇ ದರ್ಶನೇನ ಶ್ರವಣೇನ ಮತ್ಯಾ ವಿಜ್ಞಾನೇದಂ ಸರ್ವಂ ವಿದಿತಂ ||
ಬೃಹದಾರಣ್ಯಕ ಉಪನಿಷತ್- 2.4.5