Om Saktumiva ಓಂ ಸಕ್ತುಮಿವ ತಿತಉನಾ
- madhwamaanasa3
- Dec 1, 2023
- 1 min read
Updated: Jan 11
ಓಂ ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತ |
ಅತ್ರಾ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚ ||
(ಜರಡಿಯಿಂದ ಹಿಟ್ಟು ಸ್ವಚ್ಛ ಮಾಡುವಂತೆ ಮನನ ಚಿಂತನಗಳಿಂದ ಮಾತನ್ನು ಶೋಧಿಸಿ ಜ್ಞಾನಿಗಳು ಭಗವಂತನ ಅನಂತ ಉಪಕಾರವನ್ನು ಚಿಂತಿಸಿ ಮನನಪೂರ್ವಕವಾಗಿ ಉಪದೇಶವನ್ನು ನೀಡುತ್ತಾರೋ ಅಂತಹ ಜ್ಞಾನಿಗಳ ವಾಣಿಯಲ್ಲಿ ಲಕ್ಷ್ಮೀಯು ಭದ್ರವಾಗಿ ನೆಲೆಗೊಂಡಿರುತ್ತಾಳೆ). ಋ.ವೇ.10.71.2
تعليقات