ಮೌನ:
- madhwamaanasa3
- Jun 3, 2022
- 1 min read
೧ ಯಾರನ್ನು ನಿಂದಿಸಬಾರದು
೨ ಸುಳ್ಳು ಹೇಳಬಾರದು
೩ ಯಾರ ಜೊತೆಯಲ್ಲೂ ಹಗೆತನ ಬೆಳಸಬಾರದು
೪ ಯಾರಿಂದಲೂ ಕ್ಷಮಾಪಣೆ ಬೇಡುವ ಸ್ಥಿತಿ ಬರಬಾರದು
೫ ಅನಂತರ ಪಶ್ಚಾತ್ತಾಪ ಪಡುವ ಸ್ಥಿತಿ ಬರಬಾರದು
೬ ಸಮಯದ ದುರುಪಯೋಗಕ್ಕೆ ತಡೆ
೭ ಯಾವ ಕಾರ್ಯದ ಬಂಧನವಿರುವುದಿಲ್ಲ
೮ ನಮ್ಮ ಅಜ್ಞಾನ ತೊಳೆದು ನಮ್ಮ ನಿಜ ಜ್ಞಾನದ ಅರಿವು ಮೂಡುವುದು
೯ ಅಂತಃಕರಣದ ಶಾಂತಿ ಭಂಗವಾಗಲಾರದು.
ಈ ಒಂಬತ್ತು ಗುಣಗಳ ಸಿದ್ಧಿಯು ಮೌನದಿಂದುಂಟಾಗುತ್ತದೆ.
Comments