Kunti's Prayer ಕುಂತಿಯ ಪ್ರಾರ್ಥನೆ
- madhwamaanasa3

- Aug 20, 2023
- 1 min read
Updated: Jan 11
ವಿಪದಃ ಸಂತುನಃ ಶಶ್ವತ್ತತ್ರ ತತ್ರ ಜಗತ್ಪತೇ ।
ಭವತೋ ದರ್ಶನಂ ಯತ್ಸ್ಯಾದ ಪುನರ್ಭವ ದರ್ಶನಂ ॥
ಭಗವಂತ, ನಿನ್ನ ಸ್ಮರನೇ ಬಾರದಂತಹ ಸುಖ ಕ್ಷಣಗಳಿಗಿಂತ, ಸ್ಮರಣೆಗೆ ಅನುವಾಗುವ ದುಃಖಗಳೇ ಲೇಸು. ಅವನ್ನೇ ಒದಗಿಸು. ಭಗವಂತನನ್ನು ಸ್ಮರಿಸದ ಸಿರಿವಂತಿಕೆಗಿಂತ ಭಗವಂತನ ಸ್ಮರಣೆಗೆ ಅನುಕೂಲವಾಗುವ ಆಪತ್ತುಗಳೇ ಒಳ್ಳೆಯದು. ಭಗವಂತನನ್ನೇ ನೆನಪಿನ ಅಂಗಳದಿಂದ ದೂರ ಮಾಡುವ ಅಹಂಕಾರ, ಅಧಿಕಾರ, ದರ್ಪದ ಶ್ರೀಮಂತಿಕೆ ಸರ್ವಥಾ ಬೇಡ.


Comments